ಪದ್ಮಶ್ರೀ ಪಡೆದ ಕನ್ನಡ ನೆಲದ ವೃಕ್ಷಮಾತೆ ತುಳಸಿ ಗೌಡ ಸರಳತೆಗೆ ಭಾರೀ ಮೆಚ್ಚುಗೆ | Oneindia Kannada

2021-11-11 5,541

ಕರ್ನಾಟಕದ ವೃಕ್ಷಮಾತೆ ಎಂದೇ ಖ್ಯಾತಿಯಾಗಿರುವ ಬುಡಕಟ್ಟು ಜನಾಂಗದ ತುಳಸಿ ಗೌಡ ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.ಪ್ರಶಸ್ತಿ ಪಡೆಯಲು ಮುಂದಾದ ಅವರು ಪ್ರಧಾನಿ ಮೋದಿ, ರಾಷ್ಟ್ರಪತಿ ಸೇರಿದಂತೆ ಕೇಂದ್ರ ಸಚಿವರಿಗೆ ನಮಿಸಲು ಮುಂದಾದ ಅವರ ಸರಳತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Tulsi Gowda is the recipient of the Padma Shri Award 2021 has planted more than 30.000 saplings. She is one whose picture of greeting PM Modi in Rashtrapati Bhavan has gone viral